ಇನ್ಸ್ಟಿಟ್ಯೂಷನ್ ಆಫ್ ಸಿಎ ಫೌಂಡೇಶನ್ ಆಫ್ ಇಂಡಿಯಾ ನಡೆಸಿರುವ 2024-25 ನೇ ಸಾಲಿನ ರಾಷ್ಟ್ರಿಯ ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ಗುತ್ತಿಗಾರಿನ ದೇರಪ್ಪಜ್ಜನಮನೆಯ ದಿ. ಪೂರ್ಣಚಂದ್ರ ಮತ್ತು ಲತಾ ಪೂರ್ಣಚಂದ್ರರವರ ಮಗಳು ವಿಂದ್ಯ ಪೂರ್ಣಚಂದ್ರ ದೇರಪ್ಪಜ್ಜನಮನೆರವರು ಪ್ರಥಮ ಪ್ರಯತ್ನದಲ್ಲೇ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾಳೆ.









ಇವರು ತನ್ನ ತಾಯಿ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ವಿಭಾಗದಲ್ಲಿ ಇಂಜಿನಿಯರಿಂಗ್ ಮಾಡುತ್ತಿರುವ ಸಹೋದರ ಶಮಂತ್ ರೊಂದಿಗೆ ಮಹಾರಾಷ್ಟ್ರದ ಪೂನಾದಲ್ಲಿ ನೆಲೆಸಿದ್ದಾರೆ.










