ಮಲ್ಲಿಕಾರ್ಜುನ ಭಜನಾ ಮಂಡಳಿ ಆರಂತೋಡು ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ
ಮಲ್ಲಿಕಾರ್ಜುನ ಭಜನಾ ಮಂಡಳಿ ಯ ವಾರ್ಷಿಕ ಸಭೆಯು ಆರಂತೋಡು ಗ್ರಾಮ ಪಂಚಾಯತ್ ಅಮೃತ ಭವನ ದಲ್ಲಿ 6.7.25ರಂದು ಕೆ ಆರ್ ಪದ್ಮನಾಭ ಇವರ ಅಧ್ಯಕ್ಷತೆಯಲ್ಲಿ ನೂತನ ಸಮಿತಿ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಕೆ ಆರ್ ಪದ್ಮನಾ, ಅಧ್ಯಕ್ಷರು ಆಗಿ ತೀರ್ಥ ರಾಮ ಆಡ್ಕಬಳೆ, ಕಾರ್ಯದರ್ಶಿ ಯಾಗಿ ಸುರೇಶ ಉಳುವಾರು, ಉಪಾಧ್ಯಕ್ಷರು ಆಗಿ ಕುಶಾಲಪ್ಪ ಬೆಟ್ಟನ, ಕೋಶಾಧಿಕಾರಿ ಯಾಗಿ ಕೆ ಆರ್ ಪುಂಡರಿಕ ಕಲ್ಲುಗದ್ದೆ ಇವರನ್ನು ಆಯ್ಕೆ ಮಾಡಲಾಯಿತು.
















ಅಲ್ಲದೆ ಕಾರ್ಯಕಾರಿ ಸಮಿತಿಯ ಸದಸ್ಯರು ಆಗಿ ಕೇಶವ ಆಡ್ತಲೆ, ಸೋಮಶೇಖರ್ ಪೈಕ ಹಾಗೂ ಭಾರತಿ ಪುರುಷೋತ್ತಮ ಉಳುವಾರು ಅವರನ್ನು ಆಯ್ಕೆ ಮಾಡಲಾಯಿತು ಅಲ್ಲದೆ ಹದಿಮೂರು ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು, ಸಭೆಯಲ್ಲಿ ಮಂದಿರದ ಪದಾಧಿಕಾರಿಗಳು ಭಜಕರು ಉಪಸ್ಥಿತರಿದ್ದರು










