ಪಂಜ: ರಕ್ಷಿತ್ ಬಿಡಾರಕಟ್ಟೆರವರಿಗೆ ಪಂಜ ದೇಗುಲದಲ್ಲಿ ಗೌರವಾರ್ಪಣೆ

0

ಪಂಜದ ಬಿಡಾರಕಟ್ಟೆ ಭುವನೇಂದ್ರ ಗೌಡ ರವರ ಪುತ್ರ ರಕ್ಷಿತ್ ಬಿಡಾರಕಟ್ಟೆ ಯವರು ಪಿ. ಯು. ಸಿ. ಯಲ್ಲಿ ಶೇ.95ಅಂಕಗಳನ್ನು ಗಳಿಸಿ ಇದೀಗ ನೀಟ್ ಪರೀಕ್ಷೆಯಲ್ಲಿ ಶೇ.96 ಅಂಕ ಪಡೆದು ಸರಕಾರಿ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ.


ಇವರಿಗೆ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವತಿಯಿಂದ ಗೌರವಾರ್ಪಣೆಯನ್ನು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಮಾಡಿದರು.