ದೇವಚಳ್ಳ : ವಾಲ್ತಾಜೆ ಭಾಗದಲ್ಲಿ ಕಾಡಾನೆ ದಾಳಿ – ಕೃಷಿ ನಾಶ July 17, 2025 0 FacebookTwitterWhatsApp ದೇವಚಳ್ಳ ಗ್ರಾಮದ ವಾಲ್ತಾಜೆ ಕಾಯರ ಚಿನ್ನಪ್ಪ ಗೌಡ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಗಳು ತೆಂಗು, ಅಡಿಕೆ ಮರಗಳನ್ನು ನಾಶ ಮಾಡಿದೆ. ವಾಲ್ತಾಜೆ ಭಾಗದಲ್ಲಿ ಕಳೆದ ಎರಡು ತಿಂಗಳಿನಿಂದ ನಿರಂತರ ಕೃಷಿ ಹಾನಿ ಮಾಡುತ್ತಿರುವುದಾಗಿ ತಿಳಿದು ಬಂದಿದೆ.