ಕೂತ್ಕುಂಜ: ಮನೆಯಂಗಳದಲ್ಲಿ ಬಾವಿ ಕುಸಿತ

0

ಭಾರೀ ಮಳೆಯ ಪರಿಣಾಮವಾಗಿ ಕೂತ್ಕುಂಜ ಗ್ರಾಮದ ಕಕ್ಯಾನ ಶ್ರೀಮತಿ ಅಮ್ಮಕ್ಕ ಎಂಬವರ ಮನೆಯಂಗಳದಲ್ಲಿ ಬಾವಿ ಕುಸಿತ ಗೊಂಡಿರುವ ಘಟನೆ ಜು.18 ರಂದು ವರದಿಯಾಗಿದೆ. ಸ್ಥಳಕ್ಕೆ ಪಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ,ಕಂದಾಯ ಇಲಾಖೆಯ ಸಿಬ್ಬಂದಿ ದೀಕ್ಷಿತ್ ಕುದ್ವ-ಸಂಪ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.