ಸುಳ್ಯ ತಾಲೂಕು ಅಡಿಕೆ ವರ್ತಕರ ಸಭೆ

0


ನೂತನ ಅಡಿಕೆ ವರ್ತಕರ ಸಮಿತಿ ಅಸ್ತಿತ್ವಕ್ಕೆ

ಸುಳ್ಯ ತಾಲೂಕು ಅಡಿಕೆ ವರ್ತಕರ ಸಮಿತಿ ಸಭೆಯು ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ಜು.22 ರಂದು.ಸಭೆಯನ್ನು ಎ ಪಿ ಎಂ ಸಿ ಕಾರ್ಯದರ್ಶಿ ರವಿಂದ್ರ ಉದ್ಘಾಟಿಸಿದರು.ಎ ಪಿ ಎಂ ಸಿ ಸಹಾಯಕ ಕಾರ್ಯದರ್ಶಿ ಮುದ್ದುಕೃಷ್ಣ,ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಶುಭ ಹಾರೈಸಿದರು.

ನಂತರ ನಡೆದ ಸಭೆಯಲ್ಲಿ ಅಡಿಕೆ ವರ್ತಕರ ಸಾಧಕ‌ ಭಾದಕ ವಿಚಾರ ವಿಷಯಗಳ ಚರ್ಚೆ ನಡೆಯಿತು.
ಸಭೆಯಲ್ಲಿ ಸುಮಾರು 60 ಹೆಚ್ಚು ಅಡಿಕೆ ವರ್ತಕರು ಭಾಗವಹಿಸಿದರು.
ಸಭೆಯಲ್ಲಿ ಅಡಿಕೆ ವರ್ತಕರಿಗಾಗಿ ಒಂದು ಸಂಘ ಬೇಕು ಎಂದು ತೀರ್ಮಾನಿಸಿದರು.


ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.


ನೂತನ ಸಮಿತಿ ಅಧ್ಯಕ್ಷರಾಗಿ ಹಮೀದ್ ಕುತ್ತಮೊಟ್ಟೆ, ಉಪಾಧ್ಯಕ್ಷರಾಗಿ ಸುಧಾಕರ ರೈ ಬಾಳಿಲ,ಶ್ರೀಕಾಂತ್ ಮಾವಿನಕಟ್ಟೆ,ಅಬ್ದುಲ್‌ ಖಾದರ್ ಬಾಯಂಬಾಡಿ ಪ್ರಧಾನ ಕಾರ್ಯದರ್ಶಿ ಸಲೀಂ ಪೆರಂಗೊಡಿ,ಕಾರ್ಯದರ್ಶಿ ಗಳಾಗಿ ಸಿದ್ದೀಕ್ ಕೊಕ್ಕೊ,ನೇಮಿರಾಜ್,ಅಬ್ದುಲ್‌ ಖಾದರ್ ಸಂಗಂ,ಶಾಫಿ ಬೊಳುಬೈಲು, ಕೋಶಾಧಿಕಾರಿ ಯಾಗಿ ಲತೀಫ್ ಹರ್ಲಡ್ಕ ಮುಖ್ಯ ಸಲಹೆಗಾರರಾಗಿ ಮೊಯ್ದೀನ್ ಎಂ ಎಂ ಟಿ ಹಾಗೂ ನಿರ್ದೇಶಕರಾಗಿ ಮುಕುಂದ ನಾರ್ಕೋಡ್,ಸಿರಾಜ್ ಕರಾವಳಿ ಕಲ್ಲುಗುಂಡಿ,ಉದಯಶಂಕರ್ ಪಂಜ,ಮಜೀದ್ ಎಂ ಎಂ,ಯಹ್ಯಾ ಎಂ ಬಿ, ಬಶೀರ್ ಕಚ್ಚು, ಅಬೂಭಕ್ಕರ್ ಮಂಗಳ,ಮಜೀದ್ ಮುಡೂರು, ಮಹಮ್ಮದ್ ಕೆ ಯು, ರಹೀಂ ಎಂ ಸಿ, ಯಾಕುಬ್ ಎಸ್ ಟಿ,ಸಿದ್ದೀಕ್ ಕೊಡಿಯಮ್ಮೆ, ಅಬ್ದುಲ್‌ ಹಮೀದ್ ಹಾಜಿ ಎಸ್ ಎ ರವರನ್ನು ಆಯ್ಕೆ ಮಾಡಲಾಯಿತು.