ಸುಳ್ಯದ ಮೊಬೈಲ್ ಗ್ಯಾರೇಜ್‌ಗೆ 12ನೇ ವರ್ಷದ ಸಂಭ್ರಮ

0

ಈ ಪ್ರಯುಕ್ತ ಆ.5ರವರೆಗೆ ವಿಶೇಷ ಆಫರ್ & ಪ್ರತೀ ಖರೀದಿಗೆ ಸ್ಪೆಷಲ್ ಗಿಫ್ಟ್

ಸುಳ್ಯದ ಬಾಳೆಮಕ್ಕಿಯಲ್ಲಿರುವ ಮೊಬೈಲ್ ಗ್ಯಾರೇಜ್‌ಗೆ 12ನೇ ವರ್ಷದ ಸಂಭ್ರಮ. ಈ ಪ್ರಯುಕ್ತ ತಮ್ಮ ಗ್ರಾಹಕರಿಗಾಗಿ ವಿಶೇಷ ಆಫರ್ ಮತ್ತು ಪ್ರತೀ ಖರೀದಿಗೆ ಆ.5ರ ವರೆಗೆ ಸ್ಪೆಷಲ್ ಗಿಫ್ಟ್ ನೀಡಲಾಗುತ್ತಿದೆ.

ಯಾವುದೇ ಸ್ಮಾರ್ಟ್ ಫೋನ್ ಖರೀದಿ ಮಾಡಿದಲ್ಲಿ ಸರ್ಪ್ರೈಸ್ ಗಿಫ್ಟ್ , ಇದರೊಂದಿಗೆ ಲ್ಯಾಪ್‌ಟಾಪ್ ಖರೀದಿ ಮಾಡಿದ್ದಲ್ಲಿ ನಿಮಗಾಗಿ ಸಿಗಲಿದೆ ಫ್ರಿ ಬ್ಯಾಗ್, ಇಯರ್ ಬರ್ಡ್ಸ್ ಹಾಗೂ ಮೌಸ್ , ಸ್ಮಾರ್ಟ್ ಟಿವಿ ಖರೀದಿ ಮಾಡಿದಲ್ಲಿ ಉಚಿತ ತವ, ಇಯರ್ ಬರ್ಡ್ಸ್ , ಹಾಗಾಯೇ ಕೆಲವು ಅಕ್ಸರೀಸ್ ಮೇಲೆ 50% ಡಿಸ್ಕೌಂಟ್ ನಿಮ್ಮದಾಗುತ್ತೆ.

ಮೆಗಾ ಇಎಂಐ ಹಾಗೂ ಎಕ್ಸ್ಚೇಂಜ್ ಆಫರ್ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ಮಾಲಕರು ತಿಳಿಸಿದ್ದಾರೆ.