ಶೂ ಶಾಪಿನ್‌ನ ಹಮೀದ್‌ರವರಿಗೆ ಪುತ್ರಿ ವಿಯೋಗ

0

ಸುಳ್ಯ ರಥಬೀದಿಯಲ್ಲಿ ಉದ್ಯಮ ನಢಸುತ್ತಿರುವ ಶೂ ಶಾಪಿನ್ ಪೂಟ್ ವೇರ್ ಇದರ ಪಾಲುದಾರ ಹಮೀದ್ ರವರ ಪುತ್ರಿ ಶಮಾ ಜ್ವರದಿಂದ ಜು.೩೧ ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಾಸರಗೋಡು ಕುಂಬಳೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಜ್ವರದಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.