ಕಾವೂರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯ ವಾರ್ಷಿಕ ವರದಿ ವಾಚನ ಹಾಗೂ ನೂತನ ಆಡಳಿತ ಮಂಡಳಿಯ ರಚನೆ

0

ಮರ್ಕಂಜದ ಕಾವೂರು
ಶ್ರೀ ಮಹಾವಿಷ್ಣು ಭಜನಾ ಮಂಡಳಿಯ ವಾರ್ಷಿಕ ವರದಿ ವಾಚನ ಹಾಗೂ ನೂತನ ಆಡಳಿತ ಮಂಡಳಿಯ ರಚನೆಯು ಆ.3ರಂದು ದೇವಾಲಯದ ವಠಾರದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ವಾಸುದೇವ ಆಚಾರ್ಯ ತೇರ್ಥಮಜಲು, ಉಪಾಧ್ಯಕ್ಷರಾಗಿ ಸತೀಶ ರೈ ಅಳ್ಪೆ, ಕಾರ್ಯದರ್ಶಿಯಾಗಿ ಗುರುಪ್ರಸಾದ್ ಕಂಜಿಪಿಲಿ, ಜತೆ ಕಾರ್ಯದರ್ಶಿಯಾಗಿ ಡಿಲ್ಲಿಕುಮಾರ ಕಾಯರ ಹಾಗೂ ಖಜಾಂಚಿಯಾಗಿ ಪ್ರವೀಣ ಹಲ್ದಡ್ಕ ಇವರು ಆಯ್ಕೆಯಾದರು. ಈ ಸಂದರ್ಭದಲ್ಲಿ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.