ಎಲಿಮಲೆಯಲ್ಲಿ ಪವರ್ ಮೆನ್ ಗೆ ವಿದ್ಯುತ್ ಶಾಕ್

0

ಎಲಿಮಲೆಯ ಜಬಳೆ ಬಳಿ ಟಿ.ಸಿ. ಯಲ್ಲಿ ವಿದ್ಯುತ್ ದುರಸ್ತಿ ಮಾಡುತ್ತಿದ್ದಾಗ ಮೆಸ್ಕಾಂ ಪವರ್ ಮೆನ್ ಸತೀಶ್ ಎಂಬವರಿಗೆ ಶಾಕ್ ತಗುಲಿದ ಘಟನೆ ವರದಿಯಾಗಿದೆ.

ಟಿ.ಸಿ.ಯಿಂದ ಶಾಕ್ ಗೊಳಗಾಗಿ ಕೆಳಗೆ ಬಿದ್ದು ಗಾಯಗೊಂಡ ಅವರನ್ನು ಸುಳ್ಯದ ಕೆ. ವಿ.ಜಿ. ತಂದು ದಾಖಲಿಸಿರುವುದಾಗಿ ತಿಳಿದುಬಂದಿದೆ.