ಸುಳ್ಯದ ಹೃದಯ ಭಾಗ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ ವಿನೂತನ ವಿನ್ಯಾಸದ_MK ರಸ್ಸಿಡೆನ್ಸಿಯಲ್ಲಿ ಗ್ರ್ಯಾಂಡ್ ಪ್ಯಾಲೇಸ್ ಉದ್ಘಾಟನೆ ಗೊಳ್ಳಲಿದೆ ಇದರ ಉದ್ಘಾಟನ ಸಮಾರಂಭ ಆ. 15 ರಂದು ಸಂಜೆ 4 ಗಂಟೆಗೆ ನಡೆಯಲಿದೆ.















ಎಂ ಕೆ ರೆಸ್ಸಿಡೆನ್ಸಿ ಯ ಗ್ರ್ಯಾಂಡ್ ಪ್ಯಾಲೇಸ್ ಹಾಗೂ ಡಿಲೈಟ್ ಕೆಫೆ ಶುಭಾರಂಭ ಗೊಳ್ಳಲಿದ್ದು
ಕರ್ನಾಟಕ ರಾಜ್ಯ ಸರ್ಕಾರದ ವಿಧಾನಸಭಾಧ್ಯಕ್ಚ ಯು ಟಿ ಖಾದರ್, ಸುಳ್ಯ ಶಾಸಕಿ
ಭಾಗೀರಥಿ ಮುರುಳ್ಯ,ಅಕಾಡೆಮಿ ಆ.ಫ್ ಲಿಬರಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ
ಡಾ.ಕೆ ವಿ ಚಿದಾನಂದ
ಸೇರಿದಂತೆ ಅನೇಕ ಧಾರ್ಮಿಕ, ಸಾಮಾಜಿಕ, ರಾಜಕೀಯ ಧುರೀಣರು ಹಾಗೂ ಹಿತೈಷಿಗಳು ಭಾಗವಹಿಸಲಿದ್ದಾರೆ.
ಎಂ ಕೆ ರೆಸಿಡೆನ್ಸಿ ಆಡಳಿತ ನಿರ್ದೇಶಕ
ಎಂ ಕೆ ಅಬ್ದುಲ್ ಲತೀಫ್ ಯವರು ತಿಳಿಸಿದ್ದಾರೆ.










