ಪಂಜ : ಬಿ.ಎಂ.ಎಸ್ ಆಟೋ ಚಾಲಕರಿಂದ ರಕ್ಷಾ ಬಂಧನ August 9, 2025 0 FacebookTwitterWhatsApp ಕಾರ್ಯಕ್ರಮ ಪಂಜ ಬಿ.ಎಂ.ಎಸ್ ಆಟೋ ಚಾಲಕರಿಂದ ರಕ್ಷಾ ಬಂಧನ ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷರ ಉಪಸ್ಥಿತಿಯಲ್ಲಿ ಸಂಪ್ರೀತಿ ಆಟೋ ನಿಲ್ದಾಣದಲ್ಲಿ ಆಚರಿಸಲಾಯಿತು ಸಂಘದ ಉಪಾಧ್ಯಕ್ಷ ಜೀನತ್ ಚಿಮುಳ್ಳು ಇವರು ರಕ್ಷೆಯನ್ನು ವಿತರಿಸಿದರು. ಆದರ್ಶ್ ಬೀದಿಗುಡ್ಡೆ ಮತ್ತು ಅಶೋಕ್ ದೇರಾಜೆ ಮಾತನಾಡಿದರು.