ಜೋಸೆಫ್ ಎನ್. ವಿ. ಸೋಣಂಗೇರಿ ಹೊಸಗದ್ದೆ ಯವರ ಅಂತಿಮ ಸಂಸ್ಕಾರ ನಾಳೆ ಮಧ್ಯಾಹ್ನ 2 ಗಂಟೆಗೆ

0

ಸುಳ್ಯ ಕಸಬ ಗ್ರಾಮದ ಸೋಣಂಗೇರಿ ಹೊಸಗದ್ದೆ ನಿವಾಸಿ ಜೋಸೆಫ್ ಎನ್. ವಿ. ಯವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಇವರ ಮೃತದೇಹವು ಕೆವಿಜಿ ಆಸ್ಪತ್ರೆಯಲ್ಲಿ ಇಟ್ಟಿದ್ದು, ಅಂತಿಮ ಸಂಸ್ಕಾರವನ್ನು ನಾಳೆ ಮಧ್ಯಾಹ್ನ 2 ಗಂಟೆಯಿಂದ ಸ್ವಗೃಹದಲ್ಲಿ ನಡೆಸಲಾಗುವುದು ಎಂದು ಮನೆಯವರು ತಿಳಿಸಿದ್ದಾರೆ.