ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಪೇರಾಲು ಅಂಬ್ರೋಟಿ ಮತ್ತು
ಶ್ರೀರಾಮ ಭಜನಾ ಮಂದಿರ ಪೇರಾಲು ಅಂಬ್ರೋಟಿ
ಇದರ ವತಿಯಿಂದ ಶ್ರೀರಾಮ ಸಭಾಭವನ, ಪೇರಾಲು ಅಂಬ್ರೋಟಿಯಲ್ಲಿ
ಪ್ರರೋಹಿತ ಗಣೇಶಭಟ್ ಮುರೂರು ಇವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.9 ರಂದು ಜರಗಿತು.
















ಈ ಸಂದರ್ಭದಲ್ಲಿ,
ಅಧ್ಯಕ್ಷರಾಗಿ ಜಯಶ್ರೀ ಬತ್ಲಿಮನೆ, ಕಾರ್ಯದರ್ಶಿಯಾಗಿ ನಾಗವೇಣಿ ಮಿತ್ತಪೇರಾಲು ಸ್ಥಾಪಕಾಧ್ಯಕ್ಷರಾದ ದಿವ್ಯಲತಾ ಚೌಟಾಜೆ ಹಾಗೂ ಸಮಿತಿಯ ಪಧಾಧಿಕಾರಿಗಳು, ಸರ್ವ ಸದಸ್ಯರು ಮತ್ತು ಶ್ರೀರಾಮ ಭಜನಾಮಂದಿರದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಮತ್ತು ಊರ ಭಕ್ತಾಧಿಗಳು ಭಾಗವಹಿಸಿದರು.










