ಜೋಸೆಫ್ ಎನ್. ವಿ. ಸೋಣಂಗೇರಿ ಹೊಸಗದ್ದೆ ನಿಧನ

0

ಸುಳ್ಯ ಕಸಬ ಗ್ರಾಮದ ಸೋಣಂಗೇರಿ ಹೊಸಗದ್ದೆ ನಿವಾಸಿ ಜೋಸೆಫ್ ಎನ್. ವಿ. ಯವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಇವರಿಗೆ 66 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಮಿನಿ ಜೋಸೆಫ್, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಗ, ಬಂಧು ಮಿತ್ರರನ್ನು ಅಗಲಿದ್ದಾರೆ.

ಇವರ ಮೃತದೇಹವು ಕೆವಿಜಿ ಆಸ್ಪತ್ರೆಯಲ್ಲಿ ಇಟ್ಟಿದ್ದು, ಅಂತಿಮ ಸಂಸ್ಕಾರವನ್ನು ಇಂದು ಸಂಜೆ 5 ಗಂಟೆಯಿಂದ ಸ್ವಗೃಹದಲ್ಲಿ ನಡೆಸಲಾಗುವುದು ಎಂದು ಮನೆಯವರು ತಿಳಿಸಿದ್ದಾರೆ.