ಗುತಿಗಾರು : ಸೈoಟ್ ಮೇರಿಸ್ ಚರ್ಚ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ August 15, 2025 0 FacebookTwitterWhatsApp ಗುತಿಗಾರು,ಸೈoಟ್ ಮೇರಿಸ್ ಚರ್ಚ್ ನಲ್ಲಿ ಆ. 15 ರಂದು ಸ್ವಾತಂತ್ರ್ಯ ದಿನಾಚರಣೆ ನೆರವೇರಿಸಲಾಯಿತು. ನೆಲ್ಯಾಡಿ ಬೆಥನಿ ಕಾಲೇಜಿನ ಉಪನ್ಯಾಸಕಫಾ. ಜೇಮ್ಸ್ ಧ್ವಜಾರೋಹಣ ಮಾಡಿದರು. ಚರ್ಚ್ ನ ಸಮಿತಿಯ ಪದಾಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು