ಕಳಂಜ ಗ್ರಾಮದ ಪಂಜಿಗಾರಿನಲ್ಲಿ ರಿಕ್ಷಾ ತಂಗುದಾಣ ಉದ್ಘಾಟನೆ ಆ.15 ರಂದು ನಡೆಯಿತು.










ಕಳಂಜ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆ ಅಟೋ ತಂಗುದಾಣ ಉದ್ಘಾಟಿಸಿದರು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಅಜಿತ್ ರಾವ್, ನಿರ್ದೇಶಕ ರವಿಪ್ರಸಾದ್ ರೈ, ಬಾಳಿಲ ಗ್ರಾ.ಪಂ ಸದಸ್ಯರಾದ ರಮೇಶ್ ರೈ, ಆನಂದ, ಪಂಚಾಯತ್ ಅಬಿವೃದ್ಧಿ ಅಧಿಕಾರಿ ಶ್ರೀಮತಿ ಗೀತಾ, ಕಾರ್ಯದರ್ಶಿ ಪದ್ಮಯ್ಯ, ಸಿಬ್ಬಂದಿಗಳು
ಸ್ಥಳೀಯರಾದ ಶ್ರೀನಾಥ್ ರೈ,, ರಿಕ್ಷಾ ಚಾಲಕರಾದ ಪ್ರಸಾದ್ ಬಾಳಿಲ, ಎ.ಕೆ ಆಶ್ರಫ್ ಕಳಂಜ, ಖಾಲಿದ್ ಕಳಂಜ, ಕಲೀಲ್ ಪಂಜಿಗಾರ್, ನಾಗೇಶ, ಮುನ್ನ, ಜಯಂತ, ಸುಮಕರ ಮತ್ತಿತರರು ಉಪಸ್ಥಿತರಿದ್ದರು.










