ಪೆರಾಜೆ ದೇವಸ್ಥಾನದಲ್ಲಿ ಶುಚಿತ್ವ ಕಾರ್ಯಕ್ರಮ

0

ಪೆರಾಜೆ ಶ್ರೀ ಶಾಸ್ತಾವು ದೇವಾಲಯದಲ್ಲಿ ಸೋಣ ಶನಿವಾರದ ಪ್ರಯುಕ್ತ ದೇವಾಲಯದ ಆವರಣ ಶುಚಿ ಮಾಡುವ ಕಾರ್ಯಕ್ರಮ ನಡೆಯಿತು.

ಊರಿನ ಭಕ್ತಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.