ಕೆ.ವಿ.ಜಿ ಸುಳ್ಯ ಹಬ್ಬ ಸಮಿತಿಗೆ ಇತರ ಪದಾಧಿಕಾರಿಗಳ ಆಯ್ಕೆ

0

ಸುಳ್ಯದ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು, ಅಧ್ಯಕ್ಷರಾಗಿ ವೆಂಕಟರಮಣ ಸೊಸೈಟಿಯ ಸಿ.ಇ.ಒ. ಕೆ.ಟಿ.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್, ಕೋಶಾಧಿಕಾರಿಯಾಗಿ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ರವರು ಆ.೧ ರಂದು ನಡೆದ ಮಹಾಸಭೆಯಲ್ಲಿ ಆಯ್ಕೆಯಾಗಿದ್ದರು. ಇತರ ಪದಾಧಿಕಾರಿಗಳ ಆಯ್ಕೆಗಾಗಿ ಆ.೨೩ ರಂದು ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸಭೆ ಕರೆಯಲಾಯಿತು.


ಸಭೆಯಲ್ಲಿ ಬಂದ ಸೂಚನೆಯ ಪ್ರಕಾರ
ಉಪಾಧ್ಯಕ್ಷರುಗಳಾಗಿ ಎಸ್.ಸಂಶುದ್ದೀನ್, ಡಾ.ಲೀಲಾಧರ್ ಡಿ.ವಿ., ದಿನೇಶ್ ಅಂಬೆಕಲ್ಲು, ಪಿ.ಎಸ್.ಗಂಗಾಧರ್, ಎ.ಸಿ.ವಸಂತ್ ಮತ್ತು ಶ್ರೀಮತಿ ಚಂದ್ರಾಕ್ಷಿ ಜೆ. ರೈ ಯವರನ್ನು ಆರಿಸಲಾಯಿತು.

ಕಾರ್ಯದರ್ಶಿಗಳಾಗಿ ಸಿ.ಎಚ್.ಪ್ರಭಾಕರನ್ ನಾಯರ್ ಮಧುವನ, ಶ್ರೀಮತಿ ಲತಾ ಸುಪ್ರೀತ್ ಮೋಂಟಡ್ಕ ಹಾಗೂ
ಡಿ.ಟಿ.ದಯಾನಂದರನ್ನು ಆಯ್ಕೆ ಮಾಡಲಾಯಿತು.


ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ
ಪ್ರೊ. ಕೆ.ವಿ.ದಾಮೋದರ ಗೌಡ, ಪಿ.ಎಂ.ರಂಗನಾಥ್, ಎಸ್.ಆರ್.ಸೂರಯ್ಯ, ಕೆ.ಎಂ.ಮುಸ್ತಫ, ಗಣೇಶ್ ಭಟ್ ಚಾರ್ಟರ್ಡ್ ಅಕೌಂಟೆಂಟ್, ಡಾ.ಪುರುಷೋತ್ತಮ್ ಕೆ.ಜಿ., ಸದಾನಂದ ಮಾವಜಿ, ರಾಜು ಪಂಡಿತ್,
ಶ್ರೀಕೃಷ್ಣ ಎಂ.ಎನ್., ಎಂ.ಎಸ್.ಪುರುಷೋತ್ತಮ್ , ಎಂ.ಜನಾರ್ದನ ನಾಯ್ಕ್ ಕೇರ್ಪಳ, ಚಂದ್ರಶೇಖರ ಪೇರಾಲು, ಡಾ.ಲಕ್ಷ್ಮೀಶ ಕೆ.ಎಸ್., ಹರೀಶ್ ರೈ ಉಬರಡ್ಕ , ದೀಪಕ್ ಕುತ್ತಮೊಟ್ಟೆ, ಶ್ರೀಮತಿ ಚಂದ್ರಮತಿ ಟೀಚರ್, ಜಯಂತ ರೈ ಗೋಂಟಡ್ಕ, ಗಿರೀಶ್ ನಾರ್ಕೋಡು, ಮಾಧವ ಗೌಡ ಮಡಪ್ಪಾಡಿ, ಶಾಫಿ ಕುತ್ತಮೊಟ್ಟೆ, ಪಿ.ಮುರಳೀಧರ ರೈ ಮರ್ಕಂಜ, ಬೆಳ್ಯಪ್ಪ ಗೌಡ ಬಳ್ಳಡ್ಕ , ಪ್ರವೀಣ್ ಮುಂಡೋಡಿ,
ಶ್ರೀಮತಿ ವಿನುತಾ ಪಾತಿಕಲ್ಲು , ಡಾ.ಎಂ.ಎಂ.ರುದ್ರಕುಮಾರ್, ವೀರಪ್ಪ ಗೌಡ ಕಣ್ಕಲ್, ರಾಮಚಂದ್ರ ಕೆ.ಬಿ.ಬುಡ್ಲೆಗುತ್ತು ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಡಾ.ರೇಣುಕಾಪ್ರಸಾದ್ ಕೆ.ವಿ., ಡಾ.ಹರಪ್ರಸಾದ್ ತುದಿಯಡ್ಕ, ಶ್ರೀಮತಿ ಕಮಲಾಕ್ಷಿ ವಿ. ಶೆಟ್ಟಿ, ಗಂಗಾಧರ ಮಟ್ಟಿ ಯವರುಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು.

ಖಾಯಂ ಆಹ್ವಾನಿತರಾಗಿ ಮಾಜಿ ಅಧ್ಯಕ್ಷರುಗಳಾದ ಎನ್.ಜಯಪ್ರಕಾಶ್ ರೈ , ನಿತ್ಯಾನಂದ ಮುಂಡೋಡಿ, ಚಂದ್ರಾ ಕೋಲ್ಚಾರ್, ಎನ್.ಎ.ರಾಮಚಂದ್ರ , ಶ್ರೀಮತಿ ಎಂ.ಮೀನಾಕ್ಷಿ ಗೌಡ, ಕೆ.ಆರ್.ಗಂಗಾಧರ್, ದಿನೇಶ್ ಮಡಪ್ಪಾಡಿ, ಶೈಲೇಶ್ ಅಂಬೆಕಲ್ಲು, ಪಿ.ಸಿ.ಜಯರಾಮ, ದೊಡ್ಡಣ್ಣ ಬರೆಮೇಲು, ಚಂದಶೇಖರ ಪೇರಾಲು, ಡಾ.ಎನ್.ಎ.ಜ್ಞಾನೇಶ್ ಇರುತ್ತಾರೆ.