ಸೆ. 1 : ಪಣತ್ತೂರ್-ಪೆರಾಜೆ ಅಂತರ್‌ರಾಜ್ಯ ಕಾರಿಡಾರ್ ಸಮನ್ವಯ ಸಮಿತಿಯ ಸಾಮಾನ್ಯ ಕಾರ್ಯಕಾರಿ ಸಮಿತಿ ಸಭೆ August 29, 2025 0 FacebookTwitterWhatsApp ಪಣತ್ತೂರ್-ಪೆರಾಜೆ ಅಂತರ್‌ರಾಜ್ಯ ಕಾರಿಡಾರ್ ಸಮನ್ವಯ ಸಮಿತಿಯ ಸಾಮಾನ್ಯ ಕಾರ್ಯಕಾರಿ ಸಮಿತಿ ಸಭೆಯು ಸೆಪ್ಟೆಂಬರ್ ೦೧ರಂದು ಮಧ್ಯಾಹ್ನ ನಂತರ ೩:೩೦ಕ್ಕೆ ಪ್ರಾಥಮಿಕ ಕೃಷಿ ಪತ್ತಿನ ನಿಯಮಿತ ಸಹಕಾರ ಸಂಘ, ಕುಂಬಳಚೇರಿಯಲ್ಲಿ ನಡೆಯಲಿರುವುದು ಎಂದು ಸಮಿತಿ ತಿಳಿಸಿದೆ.