ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಪ್ರಾಂಶುಪಾಲರಾದ ಅಮರಮುಡ್ನೂರಿನಚಿಲ್ಪಾರು ಬಾಲಚಂದ್ರ ಗೌಡ ಮತ್ತು ಶ್ರೀಮತಿಮಹಾದೇವಿದಂಪತಿಯವರನ್ನು ಸೆ. 7 ರಂದು ಸುಳ್ಯದಲ್ಲಿರುವ ಅವರ ಮನೆಗೆ ತೆರಳಿ ಸಂಘದ ವತಿಯಿಂದ ಗುರುವಂದನೆ ಸಲ್ಲಿಸಿಗೌರವಿಸಿಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರರಾದ ಬಾಲಕೃಷ್ಣ ಭಟ್ ಕೊಡಂಕೇರಿ, ನ. ಪಂ. ಸದಸ್ಯ ನ್ಯಾಯವಾದಿಎಂ.ವೆಂಕಪ್ಪ
ಗೌಡ, ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ,
ಪೂರ್ವಾಧ್ಯಕ್ಷ ಜನಾರ್ಧನ ದೋಳ, ಗೋಪಾಲ ಎಸ್ ನಡುಬೈಲು, ಕಾರ್ಯದರ್ಶಿ ಮಧುಚಂದ್ರ ಪಂಜ, ಖಜಾಂಜಿ ದಿನೇಶ್ ಬಾಚೋಡಿ,ಪದಾಧಿಕಾರಿಗಳಾದ ರಮೇಶ್ ಶೆಟ್ಟಿ, ಮನೋಹರ ಬೊಳ್ಳೂರು, ಧನಂಜಯ ಗುತ್ತಿಗಾರು, ವಾಸುದೇವ, ಕಮಲಾಕ್ಷ ಕಲ್ಲುಗುಂಡಿ, ಸುರೇಶ್, ಭವಾನಿಶಂಕರ, ಬಾಲಕೃಷ್ಣ ಹಾಗೂ ಸದಸ್ಯರು
ಉಪಸ್ಥಿತರಿದ್ದರು. ಮಧುಚಂದ್ರರವರು ಸ್ವಾಗತಿಸಿ,ಗೋಪಾಲ ಯಸ್ ನಡುಬೈಲು ವಂದಿಸಿದರು.



















