ಅಡ್ಕಾರ್ ಮಹೋತ್ಸವ- 2025 : ಸ್ಕ್ರಾಚ್ ಕಾರ್ಡ್ ನಲ್ಲಿ ರೂ.2.500 ಬಹುಮಾನ

0

ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ಅಡ್ಕಾರ್ ಮಹೋತ್ಸವ- 2025 ನಡೆಯುತ್ತಿದ್ದು, ಇಂದು ಗ್ರಾಹಕರಾದ ತೈವಾನೈ ನಾಗಪಟ್ಟಣ ಸುಳ್ಯರವರು ಸ್ಜ್ರಾಚ್ ಕಾರ್ಡ್ ನಲ್ಲಿ ರೂ.2500 ಮೊತ್ತದ ಬಹುಮಾನ ಪಡೆದರು.
ಅಡ್ಕಾರ್ ಮಹೋತ್ಸವ ಆ.25 ರಂದು ಆರಂಭಗೊಂಡಿದ್ದು, ಇಂದು ಕೊನೆಯ ದಿನವಾಗಿದೆ.