ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆ ಕೊನೆಯ ಸೋಣ ಶನಿವಾರ

0

ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆ ಕೊನೆಯ ಸೋಣ ಶನಿವಾರ ನಡೆಯಲಿದ್ದು ಶ್ರಾವಣ ಶನಿವಾರ ಹಾಗೂ ಶನಿ ಪೂಜಾ ಕಾರ್ಯಕ್ರಮವು ಪುರೋಹಿತ ಶಂಕರ ಹೆಬ್ಬಾರ್ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.