














ಸುಳ್ಯ ದಸರಾ 2025 ಉತ್ಸವವು ಸೆ. 29 ರಿಂದ ಆರಂಭವಾಗಲಿದ್ದು, ಆ ಪ್ರಯುಕ್ತ ಕೊನೆಯ ಹಂತದ ತಯಾರಿ, ಆರ್ಥಿಕ ಕ್ರೋಡಿಕರಣ, ಉತ್ಸವ ಆಚರಣೆ ಬಗ್ಗೆ ವಿಮರ್ಶೆ
ವಿಷಯಗಳ ಬಗ್ಗೆ ಪೂರ್ವಭಾವಿ ಸಭೆಯನ್ನು ಇಂದು ಸಂಜೆ ಗಂಟೆ 4:3೦ಕ್ಕೆ ತಾಲೂಕ್ ಪಂಚಾಯತ್ ಸಭಾಭವನದಲ್ಲಿ ಕರೆಯಲಾಗಿದೆ. ಶಾರದಾಂಬಾ ಸಮೂಹ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಖೆಂದು ಸಮಿತಿಯವರು ತಿಳಿಸಿದ್ದಾರೆ.










