ಪೈಲಾರ್ ಮಿತ್ರ ವೃಂದದ ವಾರ್ಷಿಕ ಮಹಾಸಭೆ- ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ- ಧನ್ಯರಾಜ್ ಮೂಕಮಲೆ, ಕಾರ್ಯದರ್ಶಿ- ಶಶಿಕಾಂತ್ ಮಿತ್ತೂರ್, ಖಜಾಂಜಿ- ಹಿತೇಶ್ ಮೂಕಮಲೆ

ಮಿತ್ರವೃಂದ ಪೈಲಾರು ಇದರ ವಾರ್ಷೀಕ ಮಹಾಸಭೆಯು ಸಂಘದ ಅಧ್ಯಕ್ಷ ಶಶಿಕಾಂತ್ ಮಿತ್ತೂರು ರವರ ಅಧ್ಯಕ್ಷತೆಯಲ್ಲಿಸೆ. 28 ರಂದು ಸಂಘದ ಕಚೇರಿಯಲ್ಲಿ ನಡೆಯಿತು.

ಕಾರ್ಯದರ್ಶಿ ಧನ್ಯರಾಜ್ ಮೂಕಮಲೆ 2024-25ನೇ ವಾರ್ಷಿಕ ವರದಿ ವಾಚಿಸಿದರು. 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಧನ್ಯರಾಜ್ ಮೂಕಮಲೆ, ಕಾರ್ಯದರ್ಶೀಯಾಗಿ ಶಶಿಕಾಂತ್ ಮಿತ್ತೂರು, ಕೋಶಾಧಿಕಾರಿಯಾಗಿ ಹಿತೇಶ್ ಮೂಕಮಲೆ, ಉಪಾಧ್ಯಕ್ಷರಾಗಿ ಯತೀಶ್ ನಾಯರ್ ಕಲ್ಲು, ಜತೆ ಕಾರ್ಯದರ್ಶಿಯಾಗಿ ವಿವೇಕ್ ಪಡ್ಪು ರವರನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರಾಗಿ ಹರ್ಷೀತ್ ದಾತಡ್ಕ, ಜಯಂತ್ ನಾಯರ್ ಕಲ್ಲು, ಪ್ರವೀಣ್ ಕುಲಾಲ್ ಪೈಲಾರು, ಕುಶಾಲಪ್ಪ ಮಾಡಬಾಕಿಲು, ದೇವಿಪ್ರಸಾದ್ ಕೋಡ್ತುಗುಳಿ, ಪ್ರಭಾಕರನ್ ಪೈಲಾರು, ಜೈದೀಪ್ ಕಡಪಳ, ಸಾತ್ವಿಕ್ ಮಡಪ್ಪಾಡಿ, ಪೃಥ್ವೀಶ್ ಕೋಡ್ತುಗುಳಿ ಆಯ್ಕೆಯಾದರು. ಕೋಶಾಧಿಕಾರಿ ಹರ್ಷಿತ್ ದಾತಡ್ಕ ಸ್ವಾಗತಿಸಿ, ಹಿತೇಶ್ ಮೂಕಮಲೆ ವಂದಿಸಿದರು.