ಆರಂತೋಡು: ಕೃಷಿ ತೋಟಕ್ಕೆಆನೆ ದಾಳಿ- ಕೃಷಿಗೆ ಹಾನಿ

0

ಆರಂತೋಡು ಗ್ರಾಮದ ದಿನೇಶ ಪಿಂಗಾರ ತೋಟ ರವರ ಕೃಷಿ ತೋಟಕ್ಕೆ ಆನೆ ಅಕ್ಟೋಬರ್ 1 ರಂದು ದಾಳಿ ನಡೆಸಿ ಅಡಿಕೆ ತೆಂಗು ಬಾಳೆಯನ್ನು ಕೆಡವಿ ಹಾಳು ಮಾಡಿದೆ.