ಬೆಂಗಳೂರು ವಿಡಿವಿಕೆ ಪ್ರದರ್ಶನ ಮಳಿಗೆಯಲ್ಲಿ ಸುಳ್ಯ ವಿಡಿವಿಕೆ ಸದಸ್ಯರು

0

ನಿನ್ನೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಪ್ರದರ್ಶನ ಮತ್ತು ಮಾರಾಟದಲ್ಲಿ ಸುಳ್ಯ ತಾಲೂಕು ಪ್ರಕೃತಿ ವಿಡಿವಿಕೆ ಉತ್ಪನ್ನಗಳ ಪ್ರದರ್ಶನ ನಡೆಯಿತು. ಪುಷ್ಪಾ ಪಿ.ಡಿ. ಮತ್ತು ದಿನೇಶ್ ಭಾಗವಹಿಸಿದ್ದರು.

ರಾಜ್ಯ ಮಟ್ಟದ ವಾಲ್ಮೀಕಿ ಜಯಂತಿ ಆಚರಣೆಯ ಸಂದರ್ಭದಲ್ಲಿ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು.