ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ವತಿಯಿಂದ ದೀಪಾವಳಿ ಪರ್ವದ ವಿಶೇಷ ತಾಳ ಮದ್ದಳೆ ದೀಪಾವಳಿ ಪರ್ವದ
ವಿಶೇಷ ತಾಳ ಮದ್ದಳೆ ‘ಮೋಕ್ಷ ಸಂಗ್ರಾಮ’ ಅ.20ರಂದು ಅಪರಾಹ್ನ 2 ರಿಂದ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಬಳಿ ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ನಡೆಯಲಿದೆ.















ಹಿಮ್ಮೇಳದಲ್ಲಿ ಪ್ರಶಾಂತ ರೈ ,ಕು| ರಚನ ಚಿದ್ಗಲ್ಲು, ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್, ರಾಧಾಕೃಷ್ಣ ಕಲ್ಚಾರ್, ಸತ್ಯಶಂಕರ ಭಟ್ ಮಳೆಯಾಲ, ವೆಂಕಟೇಶ್ ಕುಮಾರ್, ಚೆಂಡೆ,ಮದ್ದಳೆ ಶ್ರೀಧರ ವಿಟ್ಲ, ಕುಮಾರ ಸುಬ್ರಹ್ಮಣ್ಯ ಪಾಲ್ಗೊಳ್ಳಲಿದ್ದಾರೆ. ಎಂದು ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಪುತ್ಯ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










