ಪಂಜ:ನ್ಯಾಯವಾದಿ ಬಿ. ಶಂಕರ ಕುಮಾರ ರವರ ಕಚೇರಿ ಸ್ಥಳಾಂತರ ಗೊಂಡಿದೆ October 19, 2025 0 FacebookTwitterWhatsApp ಪಂಜ ರಾಮ್ ನಿಲಮ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನ್ಯಾಯವಾದಿ ದಸ್ತಾವೇಜು ಬರಹಗಾರರು ಬಿ. ಶಂಕರ ಕುಮಾರ ರವರ ಕಚೇರಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದೆ. ಎಂದಿನಂತೆ ಕಕ್ಷೀಗಾರರು ಸಹಕರಿಸ ಬೇಕಾಗಿ ಅವರು ವಿನಂತಿಸಿದ್ದಾರೆ.