ಸುಳ್ಯ ಸೆಂಟರ್ ನಲ್ಲಿರುವ ಶ್ರೀ ಅಂಬಿಕಾ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ವಿಶೇಷ ಆಫರ್

0

ಖರೀದಿಯ ಮೇಲೆ ಶೇ. 40% ರ ತನಕ ವಿಶೇಷ ರಿಯಾಯಿತಿ

ಸುಳ್ಯದ ಕೆ. ಎಸ್. ಆರ್. ಟಿ. ಸಿ. ಬಸ್ ನಿಲ್ದಾಣದ ಎದುರಿನಲ್ಲಿರುವ ಸುಳ್ಯ ಸೆಂಟರ್ ನಲ್ಲಿರುವ ಶ್ರೀ ಅಂಬಿಕಾ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಆಪ್ಲ್ಯಾಯನ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟ ಆರಂಭ ಗೊಂಡಿದೆ.

ಪ್ರತಿ ಖರೀದಿಯ ಮೇಲೆ ವಿಶೇಷವಾಗಿ ಶೇ. 40% ರ ತನಕ ರಿಯಾಯಿತಿ ಮಾರಾಟ ಮಾಡಲಾಗುತ್ತಿದೆ. ಅಡುಗೆ ಸಾಮಗ್ರಿಗಳ ಮೇಲೆ ಶೇ. 40% ಡಿಸ್ಕೌಂಟ್ ಸೇಲ್ಸ್ ಹಾಗೂ ಗ್ರಾಹಕರಿಗೆ ಇ. ಎಂ. ಐ ಮೂಲಕ ಸುಲಭ ಕಂತುಗಳಲ್ಲಿ ಪಾವತಿಸುವ ಅವಕಾಶ ಕಲ್ಪಿಸಲಾಗುತ್ತಿದೆ.

ಅಲ್ಲದೇ ಇಲ್ಲಿ ಯಾವುದೇ ಹಳೆಯ ಎಲೆಕ್ಟ್ರಾನಿಕ್ ಉಪಕರಣಗಳೊಂದಿಗೆ ವಿನಿಮಯ ಕೊಡುಗೆ, 0% ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯ, ಗೃಹೋಪಯೋಗಿ ಮತ್ತು ಟಿವಿ, ಪ್ರಿಡ್ಜ್, ವಾಷಿಂಗ್ ಮೆಷಿನ್ ಎ.ಸಿ, ಅಲ್ಲದೆ ಇನ್ನಿತರ ಎಲ್ಲಾ ಇಲೆಕ್ಟ್ರಾನಿಕ್ಸ್ ವಸ್ತುಗಳಿಗೆ ರಿಯಾಯಿತಿ ನೀಡಲಾಗುವುದು. ಅಲ್ಲದೇ ಕಾಂಬಿ ಆಫರ್, ಗಿಫ್ಟ್ ಆಫರ್, ಕೂಡ ನೀಡಲಾಗುತ್ತದೆ. ಪ್ರತಿಯೊಂದು ಖರೀದಿಗೆ ಗ್ರಾಹಕರಿಗೆ ಆಕರ್ಷಕ ಗಿಫ್ಟ್ ನೀಡಲಾಗುವುದು. 43″ ಮೇಲ್ಪಟ್ಟ ಎಲ್. ಇ. ಡಿ ಟಿ. ವಿ, ಡಿಶ್ ವಾಷರ್,ಎ. ಸಿ, ಇನ್ವರ್ಟರ್, ಬ್ಯಾಟರಿ ಮೇಲೆ ಜಿ. ಎಸ್. ಟಿ ಕಡಿತ ಮಾಡ ಲಾಗುವುದು ಎಂದು ಮಾಲಕರು ತಿಳಿಸಿದರು.