ಶ್ರೀ ಗಜಾನನ ಯುವತಿ ಮಂಡಲ ಬೊಮ್ಮಾರು ಮತ್ತು ಶ್ರೀ ಗಜಾನನ ಮಿತ್ರ ಮಂಡಳಿ ಬೊಮ್ಮಾರು ಆಯೋಜನೆ

ಶ್ರೀ ಗಜಾನನ ಯುವತಿ ಮಂಡಲ ಬೊಮ್ಮಾರು, ಶ್ರೀ ಗಜಾನನ ಮಿತ್ರ ಮಂಡಳಿ ಬೊಮ್ಮಾರು ಇದರ ಸಹಯೋಗದೊಂದಿಗೆ ಮಹಿಳಾ ಸಿಂಗಾರಿ ಮೇಳದ ರಂಗ ಪ್ರವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಇಂದು (ಅ. 19) ಸಂಜೆ 6.00 ಗಂಟೆಗೆ ನಡೆಯಲಿದೆ.









ಸಂಜೆ 6.00ರಿಂದ ಸಾಂಸ್ಕೃತಿಕ ನೃತ್ಯ ವೈವಿಧ್ಯ, 7 ಗಂಟೆಯಿಂದ ಸಿಂಗಾರಿ ಮೇಳ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮ, 8 ಗಂಟೆಯಿಂದ ಸಿಂಗಾರಿ ಮೇಳದ ರಂಗ ಪ್ರವೇಶ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಮಾದುರ್ಯ ಮೆಲೋಡಿಸ್ ಸಂಪಾಜೆ ಇವರಿಂದ ನಾದ – ನಿನಾದ ಸಂಗೀತ ಕಾರ್ಯಕ್ರಮ ನಡೆಯಲಿದೆ.










