ಕಾಸರಗೋಡು ಜಿಲ್ಲೆಯ ಪೆರಿಯದಲ್ಲಿರುವ ಬೇಕಲ ಗೋಶಾಲೆಯಲ್ಲಿ ದೀಪಾವಳಿ ಪ್ರಯುಕ್ತ ವಿಷ್ಣು ಪ್ರಸಾದ್ ಹೆಬ್ಬಾರ್ ಅವರ ನೇತ್ರತ್ವದಲ್ಲಿ 13 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಲ್ಲಿ ಶ್ರೀಮತಿ ಮೇಘ ಕೃಷ್ಣ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
















ಪ್ರಸ್ತುತ ಈಗ ಗಾಯಕಿ ಶ್ರೀಮತಿ ಸುಮನಾ ರಾವ್ ಶಿಷ್ಯೆಯಾಗಿರುವ ಮೇಘ ಕೃಷ್ಣ ಅವರು ಸುದ್ದಿ ಮಾಹಿತಿ ವಿಭಾಗದ ಮುಖ್ಯಸ್ಥ ಕೃಷ್ಣ ಬೆಟ್ಟ ಮತ್ತು ಜಯ ಕೃಷ್ಣ ಅವರ ಪುತ್ರಿ. ಕಾಸರಗೋಡು ತಚ್ಚಂಗಾಡಿನ ಶಿವ ಕೃಷ್ಣ ಅವರ ಪತ್ನಿ.










