ಬಿಳಿಯ ಹಾಳೆಯಂತೆ ಕಾಣುವ ಅಪರೂಪದ ಪತಂಗವ ನೋಡಿದಿರಾ… November 8, 2025 0 FacebookTwitterWhatsApp ನಾರ್ಕೋಡು ಬಳಿ ರಸ್ತೆ ಬದಿಯಲ್ಲಿ ಕಂಡು ಬಂದ ಅಪರೂಪದ ಪತಂಗ.ಶುಭ್ರ ಬಿಳಿ ಮತ್ತು ಹಸಿರು ಬಣ್ಣ ಮಿಶ್ರಿತ ಪತಂಗ ನೋಡಲು ಬಹಳ ಸುಂದರವಾಗಿದೆ. ನೋಡಲು ಬಿಳಿಯ ಹಾಳೆಯಂತೆ ಕಾಣುವ ಈ ಪತಂಗವನ್ನುತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ಕಳುಹಿಸಿದ್ದಾರೆ ಶ್ರೀಮತಿ ಲೀಲಾವತಿ ಕೊಲ್ಚಾರ್.