ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಗೆ ತೆರಳಿದ ಓಂಕಾರ್ ಮೋಂಟಡ್ಕ ಸೇರ್ಕಜೆ November 10, 2025 0 FacebookTwitterWhatsApp ಓಂಕಾರ್ ಮೋಂಟಡ್ಕ ಸೇರ್ಕಜೆಯವರು ಉನ್ನತ ವ್ಯಾಸಂಗಕ್ಕಾಗಿ ನ. ೯ರಂದು ಜರ್ಮನಿಗೆ ತೆರಳಿದ್ದಾರೆ. ಇವರು ಸಿಎ ಬ್ಯಾಮಕ್‌ನ ಮಾಜಿ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ ಹಾಗೂ ಹಿಮನಂದಿಯವರ ಪುತ್ರ. ರೋಬೋಟಿಕ್ ಮತ್ತು ಮೆರಾಟಾನಿಕ್ಸ್‌ನಲ್ಲಿ ಉನ್ನತ ವ್ಯಾಸಂಗ ಮಾಡಲು ತೆರಳಿದ್ದಾರೆ.