
ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಎರಡನೇ ಅಂತಸ್ತಿನಲ್ಲಿ ಗಣಹೋಮ ಹಾಗೂ ಕಟ್ಟಡವನ್ನು ಮಹಾಲಾಭ ಮೇಳದವರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಡಿ. ೧೧ರಂದು ನಡೆಯಿತು.









ಈ ಸಂದರ್ಭದಲ್ಲಿ ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಸಿ ಸದಾನಂದ, ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ಸ್ಥಾಪಕಾಧ್ಯಕ್ಷರಾದ ಪಿ.ಸಿ. ಜಯರಾಮ, ಆಡಳಿತ ಮಂಡಳಿ ನಿರ್ದೇಶಕರಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಲಕ್ಷ್ಮೀನಾರಾಯಣ ನಡ್ಕ, ದಾಮೋದರ ನಾರ್ಕೋಡು, ದೊಡ್ಡಣ್ಣ ಬರಮೇಲು, ಜ್ಞಾನೇಶ್ ಎನ್ ಎ., ಪ್ರೇಮ ಕೆ ಎಲ್, ಪಿ. ಎಸ್. ಗಂಗಾಧರ, ಮೋಹನ್‌ರಾಂ ಸುಳ್ಳಿ, ಸದಾನಂದ ಮಾವಜಿ, ಶೈಲೇಶ್ ಅಂಬೆಕಲ್ಲು, ಕೆ. ಟಿ. ವಿಶ್ವನಾಥ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಮೇರ್ಕಜೆ, ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು.








