ಹಾಲೆಮಜಲು: ನಾಗನಕಟ್ಟೆಯಲ್ಲಿ ವಾರ್ಷಿಕ ತಂಬಿಲ

0

ನಾಲ್ಕೂರು ಗ್ರಾಮದ ಹಾಲೆಮಜಲು ಕುಟುಂಬಸ್ಥರ ನಾಗನಕಟ್ಟೆಯಲ್ಲಿ ವಾರ್ಷಿಕ ತಂಬಿಲ ಸೇವೆಯು ಇಂದು ನಡೆಯಿತು. ಅರ್ಚಕರು ತಂಬಿಲ ಸೇವೆ ನಡೆಸಿದರು.

ಈ ಸಂದರ್ಭದಲ್ಲಿ ಕುಟುಂಬದ ಯಜಮಾನ ಶೇಷಪ್ಪ ಗೌಡ ಹಾಲೆಮಜಲು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.