ಕಲ್ಕುಡ ದೈವಸ್ಥಾನದಲ್ಲಿ ನಿಜ ಮಹಾತ್ಮ ಬಾಬಾ ಸಾಹೇಬ್ ನಾಟಕದ ಆಮಂತ್ರಣ ಬಿಡುಗಡೆ

0

ಸುಳ್ಯ ಶ್ರೀ ಕಲ್ಕುಡ ದೈವಸ್ಥಾನದಲ್ಲಿ “ನಿಜ ಮಹಾತ್ಮ ಬಾಬಾ ಸಾಹೇಬ್” ನಾಟಕದ ಆಮಂತ್ರಣ ಪತ್ರ ಬಿಡುಗಡೆ ಡಿ.13 ರಂದು
ನೆರವೇರಿಸಲಾಯಿತು.
ಚಿಂತನ ಸಮಿತಿ ಸಂಚಾಲಕರಾದ ಹರೀಶ್ ಕಂಜಿಪಿಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ದೈವಸ್ಥಾನದ
ಧರ್ಮದರ್ಶಿ ಪಿ. ಕೆ. ಉಮೇಶ, ಸೋಮನಾಥ ಪೂಜಾರಿ, ವಿಕ್ರಮ್ ಅಡ್ಪಂಗಾಯ, ತಿಮ್ಮಪ್ಪ ಗೌಡ ನಾವೂರು, ಸುನಿಲ್ ಕೇರ್ಪಳ, ನಾರಾಯಣ ಶಾಂತಿನಗರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.