ಐವರ್ನಾಡು ಗ್ರಾಮದ ನೂಜಾಲು ಲೋಕೇಶ ಎಂಬವರು ಡಿ.12 ರಂದು ಸ್ಕೂಟಿ ಆಪೆ ರಿಕ್ಷಾ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಬಡ ಕುಟುಂಬದವರಾಗಿದ್ದು ಇವರ ಚಿಕಿತ್ಸೆಗೆ ಸುಮಾರು 10 ಲಕ್ಷ ರೂ.ಗಳ ಅವಶ್ಯಕತೆ ಇದ್ದು ಅಷ್ಟೊಂದು ಮೊತ್ತ ಪಾವತಿಸಲು ಮನೆಯವರಿಗೆ ಅಸಾಧ್ಯವಾಗಿದ್ದು ಸಹೃದಯಿಗಳಾದ ತಮ್ಮಲ್ಲಿ ಇವರ ಪತ್ನಿ ಶ್ರೀಮತಿ ವಿಶಾಲಾಕ್ಷಿಯವರು ಸಹಾಯ ಹಸ್ತ ಚಾಚುತ್ತಿದ್ದಾರೆ.

ಇವರ ಪತ್ನಿ ಕೂಲಿ ಕಾರ್ಮಿಕರಾಗಿದ್ದು ಇಬ್ಬರು ಪುತ್ರಿಯರು ಬೆಳ್ಳಾರೆ ಕೆಪಿಎಸ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಸಹಾಯ ಮಾಡುವವರು ಇವರ ಖಾತೆಗೆ ಜಮಾ ಮಾಡಬೇಕೆಂದು ವಿನಂತಿಸಲಾಗಿದೆ.









Name-VISHALAKSHI
ACCOUNT NO. 64147085630
IFSC CODE. SBMY0041054
MOBILE NO.8197492876










