Home Uncategorized ಜೆಸಿಐ ಸುಳ್ಯ ಸಿಟಿಯ ವಲಯ ಸಂಯೋಜಕರಾಗಿ ವಿಷ್ಣುಪ್ರಕಾಶ್ ನಾರ್ಕೋಡು ಆಯ್ಕೆ

ಜೆಸಿಐ ಸುಳ್ಯ ಸಿಟಿಯ ವಲಯ ಸಂಯೋಜಕರಾಗಿ ವಿಷ್ಣುಪ್ರಕಾಶ್ ನಾರ್ಕೋಡು ಆಯ್ಕೆ

0

ವಿಟ್ಲದಲ್ಲಿ ನಡೆದ ಜೆಸಿಐ ಭಾರತ ವಲಯ
15 ರ ವಲಯಾಧಿಕಾರಿಗಳ ಪದಪ್ರಧಾನ ಸಮಾರಂಭದಲ್ಲಿ
ಜೆಸಿಐ ಸುಳ್ಯ ಸಿಟಿ ಘಟಕದ ಪೂರ್ವಾದ್ಯಕ್ಷ ಜೇಸಿ ವಿಷ್ಣುಪ್ರಕಾಶ್ ನಾರ್ಕೋಡು ಬಿ2 ಬಿ ವಿಭಾಗದ ವಲಯ ಸಂಯೋಜಕರಾಗಿ ಆಯ್ಕೆ ಯಾಗಿರುತ್ತಾರೆ.

NO COMMENTS

error: Content is protected !!
Breaking