ಶ್ರೀಮತಿ ರುಕ್ಮಿಣಿ ಓಟೆಡ್ಕ ನಿಧನ

0

ಆರಂತೋಡು ಗ್ರಾಮದ
ದಿ. ಭವಾನಿಶಂಕರ ಓಟೆಡ್ಕರವರ ಧರ್ಮಪತ್ನಿ ಶ್ರೀಮತಿ ರುಕ್ಮಿಣಿಯವರು ಅಸೌಖ್ಯದಿಂದ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಆ. 1ರಂದು ರಾತ್ರಿ ನಿಧನರಾದರು.

ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಗಿರೀಶ್, ಪುತ್ರಿ ಶ್ರೀಮತಿ ತಾರಾ ಮಾಧವ ಗುಡ್ಡೆಮನೆ, ಸೊಸೆ, ಅಳಿಯ, ಮೊಮ್ಮಕ್ಕಳು, ಮರಿಮಗ, ಕುಟುಂಬಸ್ಥರನ್ನು ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ನಾಳೆ (ಆ.2ರಂದು) ಮಧ್ಯಾಹ್ನ 12 ಗಂಟೆಗೆ ಓಟೆಡ್ಕ ಮನೆಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.