ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ICSE Board Exam 2022-23 ನೇ ಸಾಲಿನ ಪ್ರಥಮ ಬ್ಯಾಚ್ 10ನೇ ತರಗತಿಯ ವಿದ್ಯಾರ್ಥಿಗಳು ಶೇ .100 ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಮೂರು ವಿದ್ಯಾರ್ಥಿಗಳು ‘A++’ ಗ್ರೇಡ್, ಆರು ವಿದ್ಯಾರ್ಥಿಗಳು ‘A+’ ಗ್ರೇಡ್, ಏಳು ವಿದ್ಯಾರ್ಥಿಗಳು ‘A’ ಗ್ರೇಡ್ ನೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಹಂಸಿಕಾ ಕೆ ಎಲ್ ಇಂಗ್ಲಿಷ್ ಭಾಷೆಯಲ್ಲಿ ನೂರು ಅಂಕಗಳನ್ನು ಗಳಿಸುವುದರೊಂದಿಗೆ ತರಗತಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.