ಗಾಂಧಿನಗರದಲ್ಲಿ ಆರಿ ಬ್ಲೌಸ್ ಎಂಬ್ರೋಯಿಡರಿ ತರಬೇತಿ ಆರಂಭ

0

ಆರಿ ಬ್ಲೌಸ್ ಎಂಬ್ರೋಯಿಡರಿ ತರಗತಿ ಕಲಿಯಲು ಆಸಕ್ತಿ ಇರುವವರಿಗೆ ಇಲ್ಲಿದೆ ಸುವರ್ಣವಕಾಶ.
ಸುಳ್ಯದ ಗಾಂಧಿನಗರ ಮೋರ್ ಸೂಪರ್ ಮಾರ್ಕೆಟ್ ಮುಂಭಾಗವಿರುವ ಶಶಿ ಕಾಂಪ್ಲೆಕ್ಸ್ನಲ್ಲಿ ಆರಿ ಬ್ಲೌಸ್ ಎಂಬ್ರೋಯಿಡರಿ ತರಗತಿ ಪ್ರಾರಂಭಗೊAಡಿದೆ.
ಇಲ್ಲಿ ಬೇಸಿಕ್‌ನಿಂದ ಬ್ಲೌಸ್ ರೆಡಿಯಾಗುವರೆಗೂ ಕಲಿಸಿಕೊಡಲಾಗಿವುದು.
ಕಲಿಯುವ ಸಾಮಾಗ್ರಿಗಳನ್ನು ವಿತರಿಸಲಾಗಿವುದು. ಕೆಲಸಕ್ಕೆ ಹೋಗುವವರಿಗೆ ಭಾನುವಾರ ತರಬೇತಿ ನೀಡಲಾಗುವುದು ಹಾಗೂ ವಾರದ 7 ದಿನವೂ ತರಬೇತಿ ನೀಡಲಾಗುವುದು.
ಹಾಗೂ ಎಲ್ಲಾ ತರಹದ ಎಂಬ್ರೋಯಡರಿ ವರ್ಕ್ಸ್ ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರಾದ ದೇವಿಶ್ರೀಕಿರಣ್ ತಿಳಿಸಿದ್ದಾರೆ.