ಬೆಳ್ಳಾರೆ ರೋಟರಿ ಕ್ಲಬ್ ಗೆ ಗೋಲ್ಡ್ ಅವಾರ್ಡ್

0

ಈ ವರ್ಷದ ಸಾಧನೆಗಾಗಿ ಬೆಳ್ಳಾರೆ ರೋಟರಿ ಸಂಸ್ಥೆ ಗೆ ರೋಟರಿ ಜಿಲ್ಲಾ ಮಟ್ಟದಲ್ಲಿ ಗೋಲ್ಡ್ ಅವಾರ್ಡ್ ಲಭಿಸಿದೆ. ಮಂಗಳೂರಿನಲ್ಲಿ ಜರುಗಿದ ಅವಾರ್ಡ್ ನ್ಯೆಟ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಯಿತು. ಅಧ್ಯಕ್ಷ ರೊ.ಕೇಶವಮೂರ್ತಿ, ಕಾರ್ಯದರ್ಶಿ ರೊ.ರವೀಂದ್ರ ಗ್ವೌಡ, ಝೋನಲ್ ಲೆಫ್ಟಿನೆಂಟ್ ರೊ.ಎ.ಕೆ.ಮಣಿಯಾಣಿ ಮತ್ತು ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.