ಜೂ.24,25 ಕಲ್ಲುಗುಂಡಿ ಮಹಿಳಾ ಶರೀಅತ್ ಕಾಲೇಜು ಪ್ರಥಮ ವಾರ್ಷಿಕ ಸಮ್ಮೇಳನ

0

ಕಲ್ಲುಗುಂಡಿ ಮುಹ್ಯದ್ದೀನ್ ಜುಮ್ಮಾ ಮಸೀದಿ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಫಾತಿಮಾ ಫಾಳಿಲಃ ಮಹಿಳಾ ಶರೀಅತ್ ಕಾಲೇಜು ಇದರ ಪ್ರಥಮ ಸಮ್ಮೇಳನ ಜೂ.24,25,ರಂದು ನಡೆಯಲಿದೆ.
ಜೂ.24 ರಂದು ಹಂಝ ಮಿಸ್ಬಾಹಿ ಒಟಪದವು ಧಾರ್ಮಿಕ ಪ್ರಬಾಷಣ ಮಾಡಲಿದ್ದಾರೆ. ಜೂ25 ರಂದು ಸಯ್ಯದ್ ಪಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕುನ್ನಂಗೈ ದುವಾಶಿರ್ವಚನ ನೀಡಿದರು.
ಅಡ್ವಕೇಟ್ ಹನೀಫ್ ಹುದವಿ‌ ದೇಲಂಪಾಡಿ ಮುಖ್ಯ ಪ್ರಬಾಷಣ ಮಾಡಲಿದ್ದಾರೆ.