ಗುತ್ತಿಗಾರು ಶಾಲೆಯಲ್ಲಿ ಯೋಗ ದಿನಾಚರಣೆ

0

ಸ. ಮಾ. ಹಿ. ಪ್ರಾ. ಶಾಲೆ ಗುತ್ತಿಗಾರು ಇಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಶಾಲಾ ಶಿಕ್ಷಕರಾದ ಶ ಲೋಕೇಶ್ ಎಸ್. ಎನ್ ಯೋಗದ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಶಿಕ್ಷಕರಾದ ಶಶಿಧರ್ ಮಾವಿನಕಟ್ಟೆ ಸ್ವಾಗತಿಸಿ ಯೋಗ ಪ್ರಾತ್ಯಕ್ಷತೆ ಸಂಯೋಜಿಸಿದರು. ಶಿಕ್ಷಕರ ವೃಂದ ಸಹಕರಿಸಿದರು