ಜಯರಾಮ ಗೌಡ ಆರ್ನೋಜಿ ನಿಧನ

0

ಅಮರಮುಡ್ನೂರು ಗ್ರಾಮದ ದೊಡ್ಡತೋಟ ಜಯರಾಮ ಗೌಡ ಆರ್ನೋಜಿ ಯವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಜೂ.20 ರಂದು ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.

ಮೃತರು ತಾಯಿ ಶ್ರೀಮತಿ ಪುಟ್ಟಮ್ಮ, ಪತ್ನಿ ಶ್ರೀಮತಿ ಉಮಾವತಿ, ಪುತ್ರಿಯರಾದ ಶ್ರೀಮತಿ ಕಾವ್ಯ, ಶ್ರೀಮತಿ ಚೈತ್ರ, ಕು.ಮಧುಶ್ರೀ, ಕು.ಲೇಖಾ ಹಾಗೂ ಇಬ್ಬರು ಸಹೋದರಿ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.