ಸಂಪಾಜೆ ಗ್ರಾ.ಪಂ. ಗೆ ಸುಳ್ಯ ಎಸ್‌ಐ ಈರಯ್ಯ ಭೇಟಿ

0

ಸಂಪಾಜೆ ಗ್ರಾಮ ಪಂಚಾಯತ್ ಕಚೇರಿಗೆ ಸುಳ್ಯದ ಠಾಣಾ ಉಪ ನೀರಿಕ್ಷಕರಾದ ಈರಯ್ಯ ಭೇಟಿ ನೀಡಿದರು.


ಗ್ರಾಮ ಮಟ್ಟದ ಸಮಸ್ಯೆಗಳು, ಹೂಳೆತ್ತುವ ಕಾಮಗಾರಿ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಮಸ್ಯೆಗಳು ಆಗದಂತೆ ಇಲಾಖೆ ಸಂಪೂರ್ಣ ಸಹಕಾರ ನೀಡುವ ಬಗ್ಗೆ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ. ಹಮೀದ್, ಗೂನಡ್ಕ ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ, ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರಾದ ಎಸ್. ಕೆ. ಹನೀಫ್,ಗ್ರಾಮ ಆಡಳಿತ ಅದಿಕಾರಿ ಮಿಯಾ ಸಾಬ್ ಮುಲ್ಲಾ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.