ಎಲ್ಯಣ್ಣ ಗೌಡ ಗುಡ್ಡನಮನೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಗುಡ್ಡನಮನೆ ಎಲ್ಯಣ್ಣ ಗೌಡ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು. ‌

ಅವರಿಗೆ 56 ವರ್ಷ ವಯಸ್ಸಾಗಿತ್ತು. ಮೃತರು ಸಹೋದರರಾದ ನೋಣಪ್ಲ ಗೌಡ, ಲೋಕಯ್ಯ ಗೌಡ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.