ನಾರ್ಣಕಜೆ ಶಾಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಟೆಕ್ಸಸ್ ಇನ್ ಸ್ಟ್ರುಮೆಂಟ್ ವತಿಯಿಂದ ಬ್ಯಾಗ್ ನೋಟ್ ಬುಕ್ ಲೇಖನ ಸಾಮಾಗ್ರಿಗಳ ಕೊಡುಗೆ

0

ನೆಲ್ಲೂರು ಕೆಮ್ರಾಜೆ ಹಿರಿಯ ಪ್ರಾಥಮಿಕ ಶಾಲೆ ನಾರ್ಣಕಜೆಯ ಶಾಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಟೆಕ್ಸಸ್ ಇನ್ ಸ್ಟ್ರುಮೆಂಟ್ ವತಿಯಿಂದ ಬ್ಯಾಗ್ ನೋಟ್ ಬುಕ್ ಲೇಖನ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಟೆಕ್ಸಾಸ್ ಇನ್ ಸ್ಟ್ರುಮೆಂಟ್ಸ್ ನ‌ ಉದ್ಯೋಗಿ ಶ್ರೇಯಸ್ ದಂಬೆ, ಪ್ಲಿಪಟ್೯ ನ ಉದ್ಯೋಗಿ ಅಭಿನವ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿನಯಚಂದ್ರ ಸುಳ್ಳಿ, ಮುಖ್ಯ ಶಿಕ್ಷಕಿ ಪೂರ್ಣಿಮಾ ಎಂ.ಆರ್. ಶಿಕ್ಷಕರಾದ ಮನೋರಮ, ಲತಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.