ಕೆ.ಎಸ್.ಎಸ್. ಕಾಲೇಜಿನ ಉದ್ಯಮಾಡಳಿತ ವತಿಯಿಂದ ಉದ್ಯಮ ಸಂಸ್ಥೆಗಳಿಗೆ ಭೇಟಿ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿನ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದ ಜೂ. 24 ರಂದು ಪುತ್ತೂರಿನ ಕೋಕೋ ಗುರು ಹಾಗೂ ಎಸ್. ಜಿ ಕಾರ್ಪೊರೇ ಟ್ ಗಳಿಗೆ ಅಧ್ಯಯನ ಭೇಟಿ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ಕೊಬ್ಬರಿ ಎಣ್ಣೆ ಹಾಗೂ ಬಿಂದು ಜೀರಾ ಪಾನೀಯದ ಉತ್ಪಾದನೆಯ ಪ್ರಕ್ರಿಯೆಯನ್ನು ವೀಕ್ಷಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕರುಗಳಾದ ಶ್ರೀಮತಿ ಮಧುರ ಹಾಗೂ ಶ್ರೀಮತಿ ರಮ್ಯಾ ಸಂಯೋಜಿಸಿದರು.